ಟೆಸ್ಟ್ ಕ್ರಿಕೆಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:England vs South Africa.jpg|thumb|300px|ಈ ಟೆಸ್ಟ್ ಪಂದ್ಯ [[ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡ | ದಕ್ಷಿಣ ಆಫ್ರಿಕಾ]] ಮತ್ತು [[ಇಂಗ್ಲೆಂಡ್ ಕ್ರಿಕೆಟ್ ತಂಡ | ಇಂಗ್ಲೆಂಡ್]] ನಡುವೆ ಜನವರಿ 2005 ರಲ್ಲಿ ನಡೆದದ್ದು. ಕಪ್ಪು ಷರಾಯಿಗಳನ್ನು ಧರಿಸಿದ್ದು [[ಅಂಪೈರ್ (ಕ್ರಿಕೆಟ್) | ಅಂಪೈರ್ಗಳು]]. ಟೆಸ್ಟ್ ಕ್ರಿಕೆಟ್ ಪಂದ್ಯ ಸಾಂಪ್ರದಾಯಿಕ ಬಿಳಿ ಉಡುಗೆ ಧರಿಸಿ ಮತ್ತು ಒಂದು ಕೆಂಪು ಚೆಂಡಿನೊಂದಿಗೆ ಆಡಲಾಗುತ್ತದೆ. ]]
 
'''ಟೆಸ್ಟ್ ಕ್ರಿಕೆಟ್''' [[ಕ್ರಿಕೆಟ್]] ಕ್ರೀಡೆಯ ಅತಿ ದೀರ್ಘ ಪ್ರಕಾರ. ಸಾಮಾನ್ಯವಾಗಿ ಈ ಕ್ರೀಡೆಯಲ್ಲಿ ಇದನ್ನು ಆಟವಾಡುವ ಸಾಮರ್ಥ್ಯದ ಕಟ್ಟಕಡೆಯ ಪರೀಕ್ಷೆಯೆಂದು ಪರಿಗಣಿಸಲಾಗುತ್ತದೆ. "ಟೆಸ್ಟ್" ಎಂಬ ಹೆಸರು ಈ ಪಂದ್ಯಗಳು ಒಳಗೊಂಡಿರುವ ತಂಡಗಳ ನಡುವಣ "ಶಕ್ತಿ ಮತ್ತು ಸಾಮರ್ಥ್ಯದ ಪರೀಕ್ಷೆ (ಟೆಸ್ಟ್)" ಆಗಿರುವ ಕಲ್ಪನೆಯಿಂದ ಉದ್ಭವಿಸಿರಬಹುದು. ಟೆಸ್ಟ್ ಪಂದ್ಯಗಳು ಗರಿಷ್ಟ ೫ ದಿನಗಳವರೆಗೆ ಒಟ್ಟು ನಾಲ್ಕು ಇನ್ನಿಂಗ್ಸ್ ಗಳಂತೆ "ಟೆಸ್ಟ್ ಸ್ಥಾನಮಾನ"ವಿರುವ ಎರಡು ರಾಷ್ಟೀಯ ಪ್ರತಿನಿಧಿ ತಂಡಗಳ ನಡುವೆ ಆಡಲಾಗುತ್ತದೆ. ಇದನ್ನು ನಿರ್ಧರಿಸುವುದು ಮಾತ್ರ "ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ". ಒಂದು ತಂಡಗಳಲ್ಲಿ ಗರಿಷ್ಟ ೧೧ ಆಟಗಾರರು ಆಡಬಹುದು.