ನಿಕಾರಾಗುವ (ಅಧಿಕೃತವಾಗಿ ನಿಕಾರಾಗುವ ಗಣರಾಜ್ಯ) ಮಧ್ಯ ಅಮೇರಿಕದ ಅತ್ಯಂತ ದೊಡ್ಡ ರಾಷ್ಟ್ರ. ಪ್ರಾತಿನಿಧಿಕ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿರುವ ನಿಕಾರಾಗುವ ಆ ಪ್ರದೇಶದಲ್ಲಿ ಅತಿ ವಿರಳ ಜನಸಂಖ್ಯೆಯನ್ನು ಹೊಂದಿದೆ. ನಿಕಾರಾಗುವದ ಉತ್ತರದಲ್ಲಿ ಹೊಂಡುರಾಸ್ ಮತ್ತು ದಕ್ಷಿಣಕ್ಕೆ ಕೋಸ್ಟ ರಿಕ ದೇಶಗಳಿವೆ. ಉಷ್ಣವಲಯದಲ್ಲಿನ ಈ ರಾಷ್ಟ್ರದ ಪಶ್ಚಿಮಕ್ಕೆ ಶಾಂತಸಾಗರ ಮತ್ತು ಪೂರ್ವದಲ್ಲಿ ಕೆರಿಬ್ಬಿಯನ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ಮನಾಗುವ ಹಾಗೂ ಅಧಿಕೃತ ಭಾಷೆ ಸ್ಪಾನಿಷ್.

ನಿಕಾರಾಗುವ ಗಣರಾಜ್ಯ
[ರಿಪಬ್ಲಿಕ ಡಿ ನಿಕಾರಾಗುವ] Error: {{Lang}}: text has italic markup (help)
Flag of ನಿಕಾರಾಗುವ
Flag
Coat of arms of ನಿಕಾರಾಗುವ
Coat of arms
Anthem: ಸಾಲ್ವ್ ಅ ಟಿ ನಿಕಾರಾಗುವ
Location of ನಿಕಾರಾಗುವ
Capitalಮನಾಗುವ
Largest cityರಾಜಧಾನಿ
Official languagesಸ್ಪಾನಿಷ್
Demonym(s)ನಿಕಾರಾಗುವನ್
Governmentಗಣರಾಜ್ಯ
ಡೇನಿಯೆಲ್ ಒರ್ಟೇಗಾ
ಜೈಮ್ ಮೊರಾಲೆಸ್ ಕರಾಜೋ
ಸ್ವಾತಂತ್ರ್ಯ 
• ಘೋಷಿತ
ಸೆಪ್ಟೆಂಬರ್ 15, 1821
• ಮಾನ್ಯತೆ
ಜುಲೈ 25, 1850
• Water (%)
7.14
Population
• July 2006 estimate
5,603,000 (107ನೆಯದು)
• 2005 census
5,142,098
GDP (PPP)2006 estimate
• Total
$20,189 ಬಿಲಿಯನ್ (103ನೆಯದು)
• Per capita
$3,100 (128ನೆಯದು)
Gini (2001)43.1
medium
HDI (2006)Increase 0.698
Error: Invalid HDI value · 112ನೆಯದು
Currencyಕಾರ್ಡೋಬಾ (NIO)
Time zoneUTC-6
Calling code505
Internet TLD.ni