ವಿಷಯಕ್ಕೆ ಹೋಗು

ಸ್ಟೀವ್ ಸ್ಮಿತ್ (ಕ್ರಿಕೆಟ್ ಆಟಗಾರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಟೀವ್ ಸ್ಮಿತ್
Refer to caption
ಜನವರಿ 2014 ರಲ್ಲಿ ಸ್ಮಿತ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಸ್ಟೀವನ್ ಪೀಟರ್ ಡಿವೆರೆಕ್ಸ್ ಸ್ಮಿತ್
ಹುಟ್ಟು (1989-06-02) ೨ ಜೂನ್ ೧೯೮೯ (ವಯಸ್ಸು ೩೫)
ಸಿಡ್ನಿ, New South Wales, ಆಸ್ಟ್ರೇಲಿಯಾ
ಅಡ್ಡಹೆಸರುSmudge, Smithy[]
ಎತ್ತರ176 cm (5 ft 9 in)[]
ಬ್ಯಾಟಿಂಗ್Right handed
ಬೌಲಿಂಗ್Right-arm leg spin
ಪಾತ್ರTop-order Batsman
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 415)13 July 2010 v Pakistan
ಕೊನೆಯ ಟೆಸ್ಟ್4 January 2018 v England
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 182)19 February 2010 v West Indies
ಕೊನೆಯ ಅಂ. ಏಕದಿನ​28 September 2017 v India
ಅಂ. ಏಕದಿನ​ ಅಂಗಿ ನಂ.49
ಟಿ೨೦ಐ ಚೊಚ್ಚಲ (ಕ್ಯಾಪ್ 43)5 February 2010 v Pakistan
ಕೊನೆಯ ಟಿ೨೦ಐ27 March 2016 v India
ಟಿ೨೦ಐ ಅಂಗಿ ನಂ.49
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2007–presentNew South Wales (squad no. 19)
2010Royal Challengers Bangalore
2011Worcestershire
2011Kochi Tuskers Kerala
2011–presentSydney Sixers
2012–2013Pune Warriors India
2013Antigua Hawksbills
2014–2015Rajasthan Royals
2016–2017Rising Pune Supergiants
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC LA
ಪಂದ್ಯಗಳು ೬೧ ೧೦೩ ೧೧೦ ೧೪೯
ಗಳಿಸಿದ ರನ್ಗಳು ೬,೦೫೭ ೩,೩೨೯ ೯,೬೮೮ ೫,೧೨೪
ಬ್ಯಾಟಿಂಗ್ ಸರಾಸರಿ ೬೩.೭೫ ೪೩.೨೩ ೫೭.೩೨ ೪೬.೫೮
೧೦೦/೫೦ ೨೩/೨೩ ೮/೧೯ ೩೫/೪೧ ೧೦/೩೨
ಉನ್ನತ ಸ್ಕೋರ್ ೨೩೯ ೧೬೪ ೨೩೯ ೧೬೪
ಎಸೆತಗಳು ೧,೨೭೯ ೧,೦೪೬ ೪,೯೪೪ ೧,೯೮೮
ವಿಕೆಟ್‌ಗಳು ೧೭ ೨೭ ೬೫ ೪೬
ಬೌಲಿಂಗ್ ಸರಾಸರಿ ೫೩.೩೫ ೩೪.೪೮ ೫೩.೬೩ ೩೮.೭೮
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೩/೧೮ ೩/೧೬ ೭/೬೪ ೩/೧೬
ಹಿಡಿತಗಳು/ ಸ್ಟಂಪಿಂಗ್‌ ೮೫/– ೬೦/– ೧೫೮/– ೮೯/–
ಮೂಲ: ESPNcricinfo, 18 December 2017

ಸ್ಟೀವನ್ ಪೀಟರ್ ಡಿವೆರೆಕ್ಸ್ ಸ್ಮಿತ್ (2 ಜೂನ್ 1989 ರಂದು ಜನನ)  ಒಬ್ಬ ಆಸ್ಟ್ರೇಲಿಯಾದ ಅಂತಾರಾಷ್ಟ್ರೀಯ ಕ್ರಿಕೆಟಿಗ, ಮತ್ತು ಪ್ರಸ್ತುತ  ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ.

ಅವರು ದೇಶೀಯ ಕ್ರಿಕೆಟ್ನಲ್ಲಿ ನ್ಯೂ ಸೌತ್ ವೇಲ್ಸ್ ಬ್ಲೂಸ್, ಮತ್ತು ಸಿಡ್ನಿ ಸಿಕ್ಸರ್ಸ್ ತ೦ಡವನ್ನು  ಪ್ರತಿನಿಧಿಸುತ್ತಾರೆ.  ಬಲಗೈ  ಲೆಗ್ ಸ್ಪಿನ್ ಮಾಡುತಿದ್ದ ಸ್ಮಿಥ್ ಆರ೦ಭದಲ್ಲಿ  ಆಸ್ಟ್ರೇಲಿಯಾ ಕ್ರಿಕೆಟ್ ತ೦ಡಕ್ಕೆ ಆಲ್ ರೌ೦ಡರ್ ಆಗಿ ಆಯ್ಕೆಯಾದರು, ಆದರೆ ಈಗ ಸ್ಮಿತ್ ಪ್ರಮುಖ ಬ್ಯಾಟ್ಸ್ಮನ್ ಆಗಿ ಆಡುತ್ತಾರೆ.  [] [] [] 2017 ರ ಡಿಸೆಂಬರ್ 30 ರಂದು ಅವರು  ಟೆಸ್ಟ್ ಬ್ಯಾಟಿಂಗ್ ರೇಟಿಂಗ್ ನಲ್ಲಿ 947 ಅ೦ಕವನ್ನು ತಲುಪಿ, ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ರೇಟಿಂಗನ್ನು ಪಡೆದರು. []

ಡಿಸೆಂಬರ್ 2017 ರಂತೆ, ಸ್ಮಿತ್  ಐಸಿಸಿ ಪ್ಲೇಯರ್ ಶ್ರೇಯಾಂಕಗಳ ಪ್ರಕಾರ ವಿಶ್ವದಲ್ಲೇ ಅಗ್ರ ಶ್ರೇಯಾಂಕಿತ ಟೆಸ್ಟ್ ಬ್ಯಾಟ್ಸ್ಮನ್ . 

23 ಡಿಸೆಂಬರ್ 2015 ರಂದು, ವರ್ಷದ ಐಸಿಸಿ ಕ್ರಿಕೆಟಿಗ ಹಾಗು 2014-15ರ ಕ್ರೀಡಾಋತುವಿನಲ್ಲಿ ವರ್ಷದ ಕ್ರಿಕೆಟಿಗರಾದ್ದರಿ೦ದ  ಸ್ಮಿತ್ ಅವರಿಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ ನೀಡಲಾಯಿತು .[]

ಆರಂಭಿಕ ಜೀವನ

ಸ್ಮಿತ್ ಅವರು ಸಿಡ್ನಿಯಲ್ಲಿ ಜನಿಸಿದರು. ಅವರ ತ೦ದೆ ಪೀಟರ್ ಆಸ್ಟ್ರೇಲಿಯಾದವರು ಮತ್ತು ತಾಯಿ ಗಿಲ್ಲಿಯನ್ ಬ್ರಿಟಿಶ್ ಮೂಲದವರು. ಅವರು ಮೆನಾಯ್ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದರು.  ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಅನ್ನು ಆಡಲು 17 ನೇ ವಯಸ್ಸಿನಲ್ಲಿ ಅವರು ಶಾಲೆ ಬಿಟ್ಟರು. 

ಸ್ಮಿತ್ 2015 ರಲ್ಲಿ ಆಸ್ಟ್ರೇಲಿಯಾ ಪರ ಆಡುತ್ತಿರುವುದು
ನಾಯಕನಾಗಿ ಸ್ಟೀವ್ ಸ್ಮಿತ್ ಅವರ ದಾಖಲೆ
ಪ೦ದ್ಯ ಜಯ ಸೋಲು ಡ್ರಾ ಟೈ
ಫಲಿತಾಂಶವಿಲ್ಲ
ಜಯ%
ಟೆಸ್ಟ್ [] 31 17 8 6 0 54.83%
ಏಕದಿನ[] 46 24 19 0 0 3 55.81%
ಟಿ೨೦ [೧೦] 8 4 4 0 0 50.00%
Last updated: 8 ಜನವರಿ 2018

 ೨೦೧೫ ನ ಆಷಸ್ ಸರಣಿಯ ಸೋಲಿನಿ೦ದಾಗಿ ಮೈಕೆಲ್ ಕ್ಲಾರ್ಕ್ ನಿವೃತ್ತಿ ಹೊ೦ದಿದರು . ಇದರಿ೦ದ ಆಸ್ಟ್ರೇಲಿಯಾದ ಟೆಸ್ಟ್ ತಂಡದ ಪೂರ್ಣ ಸಮಯ ನಾಯಕನಾಗಿ ಸ್ಮಿತ್ ನೇಮಕಗೊಂಡರು ಮತ್ತು  ಡೇವಿಡ್ ವಾರ್ನರ್ ಅವರ ಉಪ ನಾಯಕನಾಗಿ ನೇಮಕಗೊಂಡರು. [೧೧][೧೨]

ಇಂಡಿಯನ್ ಪ್ರೀಮಿಯರ್ ಲೀಗ್

 ಐಪಿಎಲ್ ನಲ್ಲಿ  ಸ್ಮಿಥ್ ಪ್ರಮುಖವಾಗಿ ರಾಜಸ್ಥಾನ್ ರಾಯಲ್ಸ್ಪುಣೆ ವಾರಿಅರ್ಸ್ ಮತ್ತು ರೈಸಿ೦ಗ್ ಪುಣೆ ಸುಪರ್ಜೈ೦ಟ್ಸ್ ಪರ ಆಡಿದ್ದಾರೆ. 




References

  1. Barrett, Chris (15 December 2014). "Steve Smith pushes through shyness to become Australia's 45th Test captain". The Age. Fairfax Media. Retrieved 15 January 2015.
  2. "Steve Smith". cricket.com.au. Cricket Australia. Retrieved 15 January 2014.
  3. Steven Smith's extraordinary 50
  4. "Smith's growth underlined by 100th game".
  5. "My summer watching the big four".
  6. "Reliance ICC Best-Ever Test Championship Rating". Reliance ICC Rankings. Retrieved 8 August 2015.
  7. "Steven Smith claims top ICC awards". ESPNcricinfo. Retrieved 28 December 2015.
  8. "List of Test Captains". ESPNcricinfo. Retrieved 8 January 2018.
  9. "List of ODI Captains". ESPNcricinfo. Retrieved 1 October 2017.
  10. "List of Twenty20 Captains". ESPNcricinfo. Retrieved 2 September 2015.
  11. "Smith named as Australia's new cricket captain". Al Jazeera. 15 August 2015. Retrieved 15 August 2016.
  12. "Steven Smith appointed Australia's next Test captain, David Warner his deputy". cricketaustralia.com.au (Press release). Cricket Australia. 14 August 2015. Archived from the original on 5 ಸೆಪ್ಟೆಂಬರ್ 2015. Retrieved 20 September 2015.