ವಿಷಯಕ್ಕೆ ಹೋಗು

ಕಕ್ಷಾವೇಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೪:೫೯, ೩೧ ಜನವರಿ ೨೦೨೩ ರಂತೆ VASANTH S.N. (ಚರ್ಚೆ | ಕಾಣಿಕೆಗಳು) ಇವರಿಂದ (added Category:ಭೌತಶಾಸ್ತ್ರ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಭೂಸ್ಥಾಯೀಯ 3ಡಿ ಚಿತ್ರ

ವಸ್ತುಗಳು ಒಂದೇ ರೀತಿಯಲ್ಲಿ ವೃತ್ತಾಕಾರದಲ್ಲಿ ಭೂಮಿಯ ಸುತ್ತ ಒಂದು ನಿರ್ಧಿಷ್ಟ ದೂರದಲ್ಲಿ ಸುತ್ತಿದರೆ ಆ ವಸ್ತುಗಳು ಕಕ್ಷೆ(Orbit)ಲ್ಲಿದೆ ಎನ್ನಲಾಗುತ್ತದೆ. ಆ ಕಕ್ಷೆಯಲ್ಲಿ ಸುತ್ತವ ವಸ್ತುವಿಗೆ ಬೇಕಾದ ವೇಗವು, ಭೂಮಿಯಿಂದ ಇರುವ ದೂರದ ಮೇಲೆ ಅವಲಂಬಿತವಾಗಿರುತ್ತದೆ. ಸರಿಯಾದ ವೇಗದಲ್ಲಿದ್ದಾಗ ಮಾತ್ರ ಆ ವಸ್ತುವು ಭೂಮಿಯಿಂದ ಇರುವ ನಿರ್ಧಿಷ್ಟ ದೂರವನ್ನು ಕಾಪಾಡಿಕೊಳ್ಳುತ್ತದೆ. ಈ ವೇಗವನ್ನು ಕಕ್ಷಾವೇಗ ಎಂದು ಕರೆಯುತ್ತಾರೆ, ಮತ್ತು ಇದರ ಗಣಿತ ಸೂತ್ರವು ವಿಶ್ವ ಗುರುತ್ವ ಸ್ತಿರ ಸಂಖ್ಯೆ (Universal Gravitational Constant) G ಅನ್ನು ಒಳಗೊಂಡಿರುತ್ತದೆ.