ಬೊಕೊ ಹರಮ್
ಗೋಚರ
ಬೊಕೊ ಹರಮ್ ಇದು ಒಂದು ಮುಸ್ಲಿಂ ಉಗ್ರಗಾಮಿ ಸಂಘಟನೆ ಆಗಿದ್ದು , ನೈಜೀರಿಯಾದ ಈಶಾನ್ಯ ಭಾಗದಲ್ಲಿ ಯುದ್ಧ ಮಾಡುತ್ತಿದೆ. ಇಸ್ಲಾಮಿಕ್ ಸಾಮ್ರಾಜ್ಯ ಅಥವಾ ಇಸ್ಲಾಮಿಕ್ ಖಲೀಫೇಟ್ ದ ಸ್ಥಾಪನೆ ಇದರ ಉದ್ದೇಶವಾಗಿದೆ. ಈಗಾಗಲೇ ( ೨೦೧೫ ಫೆಬ್ರುವರಿಯಂದು) ಅಲ್ಲಿ ಸಾವಿನ ಸಂಖ್ಯೆ ಹತ್ತುಸಾವಿರ ದಾಟಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- "Boko Haram: Its Beginnings, Principles and Activities in Nigeria" (PDF). Kano, Nigeria: Islamic Studies Department, University of Bayero.
- 'Leahy Law,' Nigeria Crisis Focus of House Hearing 10 July 2014, U.S. Representative Chris Smith (NJ-04)
- Crisis Group Report on Boko Haram Insurgency Archived 2015-04-21 ವೇಬ್ಯಾಕ್ ಮೆಷಿನ್ ನಲ್ಲಿ.
- "Silencing Boko Haram: Mobile Phone Blackouts and Counterinsurgency in Nigeria's Northeast Region" by Jacob Udo-Udo Jacob & Idorenyin Akpan (March 2015) Archived 2015-04-02 ವೇಬ್ಯಾಕ್ ಮೆಷಿನ್ ನಲ್ಲಿ.
- National Geographic, March 2015 How Northern Nigeria's Violent History Explains Boko Haram