ವಿಷಯಕ್ಕೆ ಹೋಗು

ರೆಂಟ್ಜೇನಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
111 ಡರ್ಮ್‌‍ಸ್ಟಾಟಿಯಮ್ರಾಂಟ್ಜೆನಿಯಮ್ಅನನ್ಬಿಯಮ್
ಚಿನ್ನ

Rg

-
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ರಾಂಟ್ಜೆನಿಯಮ್, Rg, 111
ರಾಸಾಯನಿಕ ಸರಣಿtransition metal
ಗುಂಪು, ಆವರ್ತ, ಖಂಡ 11, 7, d
ಸ್ವರೂಪ
ಅಣುವಿನ ತೂಕ 280 g·mol−1
ಋಣವಿದ್ಯುತ್ಕಣ ಜೋಡಣೆ [ರೇಡಾನ್] 5f14 6d9 7s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 32, 17, 2
ಉಲ್ಲೇಖನೆಗಳು

ರೆಂಟ್ಜೇನಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ಮೂಲಧಾತು.ಇದರ ಅತ್ಯಂತ ಸ್ಥಿರ ಸಮಸ್ಥಾನಿಅರ್ಧಾಯುಷ್ಯ ಕೇವಲ ೩.೬ ಸೆಕೆಂಡ್ ಗಳು ಮಾತ್ರವಾದುದರಿಂದ ಇದರ ವೈಶಿಷ್ಟ್ಯಗಳ ಹೆಚ್ಚಿನ ಪರಿಚಯವಿಲ್ಲ.ಇದನ್ನು ೧೯೯೪ರಲ್ಲಿ ಜರ್ಮನಿಯಲ್ಲಿ ಕಂಡುಹಿಡಿಯಲಾಯಿತು.