ವಿಷಯಕ್ಕೆ ಹೋಗು
double
- ಎರಡರಷ್ಟು,ದುಪ್ಪಟ್ಟು,ಇಮ್ಮಡಿ,ದ್ವಿಗುಣ
- ಪ್ರತಿಕೃತಿ,ಪ್ರತಿರೂಪ,ಪ್ರತಿಬಿಂಬ,ನಕಲು,ಪಡಿಯಚ್ಚು
- (ಟೆನ್ನಿಸ್ನಲ್ಲಿ)ಎರಡು ಕಡೆಯೂ ಇಬ್ಬಿಬ್ಬರು ಆಡುವುದು
double
- ಎರಡರಷ್ಟು ಮಾಡು,ದ್ವಿಗುಣಿಸು,ಇಮ್ಮಡಿಸು
- ಮಡಿಸು
double
- ಎರಡರಷ್ಟು,ಇಮ್ಮಡಿಯಾಗಿ,ದ್ವಿಗುಣವಾಗಿ
- ಜೋಡಿ,ಜೊತೆ,ಯುಗಳ
- ಇಬ್ಬರಿಗಾಗುವ
- ಉಭಯ,ದ್ವಂದ್ವ,ಇಬ್ಬಗೆಯ