ವಿಷಯಕ್ಕೆ ಹೋಗು

herbage

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

herbage

  1. ಮೂಲಿಕೆಗಳು,ನಾರುಬೇರುಗಳು,ಹಸುರು,ಪಯಿರುಪಚ್ಚೆ,ಸೊಪ್ಪುಸದೆ
  2. (ಮುಖ್ಯವಾಗಿ ಮೇವಾಗಿ ಬಳಸುವ ಮಿದುತಾಳಿನ ಸಸ್ಯಗಳ ತಿರುಳಿರುವ ಎಲೆ ಮತ್ತು ಕಾಂಡಭಾಗಗಳು)
  3. (ನ್ಯಾಯಶಾಸ್ತ್ರ) (ಮತ್ತೊಬ್ಬನ ಜಈನಿನಲ್ಲಿ ತನಗಿರುವ)ಮೇವುಹಕ್ಕು