move
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]move
- ಸರಿ,ತಳರು,ಮಿಡುಕು,ಮಿಡುಂಕು,ಮಲುಕು,ಮಿಸುಕು,ಮೆದಲು,ಅಲ್ಲಾಡು,ಅಲಗು,ಆಡು,ಉಲುಕು,ಹಂದು,ಕದಲು,ನಡೆಗೊಳ್,ನಡೆಗೊಳು
- ಸ್ಥಳ ಬದಲಾಯಿಸು,ಚಲಿಸು,ಸಂಚರಿಸು
- (ಚದುರಂಗ ಆಟದಲ್ಲಿ)ಕಾಯಿಯನ್ನು ನಡೆಸು
- (ವ್ಯಕ್ತಿಯಲ್ಲಿ)ಅನುಕಂಪ ಹುಟ್ಟುವಂತೆ ಮಾಡು,ಕನಿಕರ ಹುಟ್ಟುವಂತೆ ಮಾಡು,ಮನಕರಗಿಸು
- ಪ್ರೇರಿಸು,ಪ್ರಚೋದಿಸು
- (ನ್ಯಾಯಸ್ಥಾನಕ್ಕೆ)ಅಹವಾಲು ಸಲ್ಲಿಸು,ಅರ್ಜಿಕೊಡು
- (ಅಭಿಪ್ರಾಯವನ್ನು)ಸೂಚಿಸು,ಮಂಡಿಸು,ಮುಂದಿಡು