ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:122.166.54.18

Page contents not supported in other languages.
ವಿಷಯ ಸೇರಿಸಿ
ವಿಕ್ಷನರಿದಿಂದ

ಕನ್ನಡ ವಿಕ್ಷನರಿಯಲ್ಲಿ ನಿಮ್ಮ ಕೊಡುಗೆಗಾಗಿ ಧನ್ಯವಾದಗಳು.

ನೀವು ಸೇರಿಸುತ್ತಿರುವ ಪದಗಳಲ್ಲಿ ಒಂದು ತಪ್ಪಿದೆ. ಅದೇನೆಂದರೆ - "ಉಲ್ಲೇಖ" ಎಂದು ನೀವು ಬರೆಯುತ್ತಿರುವುದು ಬಹಳ ಕಡೆ ಸರಿಯಿಲ್ಲ. ಉದಾಹರಣೆಗೆ "pipe dream" ಎನ್ನುವ ಪದವನ್ನು ಮೊದಲು ಉಲ್ಲೇಖಿಸಿದವರು ಪ್ರೊ||ವೆಂಕಟಸುಬ್ಬಯ್ಯನವರಲ್ಲ. ವೆಂಕಟಸುಬ್ಬಯ್ಯನವರು (ಯಾರಿಗೂ ಗೊತ್ತಿರದ) ಹೊಸ ಪದಗಳನ್ನೇನಾದರೂ ಸೂಚಿಸಿದ್ದರೆ ಆಗ ಅವರ ನಿಘಂಟನ್ನು ಆ ಪದದ "ಉಲ್ಲೇಖ"ದಲ್ಲಿ ಹೆಸರಿಸಬಹುದು.

ಈ ಬದಲಾವಣೆಯನ್ನು ಮಾಡಿ ವಿಕ್ಷನರಿ ಯೋಜನೆಯ ಗುಣಮಟ್ಟವನ್ನು ಕಾಪಾಡುತ್ತೀರಿ ಎಂದು ನಂಬಿದ್ದೇನೆ. --ಕಿರಣ ೧೫:೦೦, ೨೭ ಆಗಸ್ಟ್ ೨೦೦೯ (UTC)

Welcome to this talk page

Start a discussion

ಇದು ಇನ್ನೂ ಖಾತೆಯನ್ನು ರಚಿಸದ ಅಥವಾ ಅದನ್ನು ಬಳಸದ ಅನಾಮಧೇಯ ಬಳಕೆದಾರರ ಚರ್ಚಾ ಪುಟವಾಗಿದೆ. ಆದ್ದರಿಂದ ನಾವು ಅವುಗಳನ್ನು ಗುರುತಿಸಲು ಸಂಖ್ಯಾತ್ಮಕ IP ವಿಳಾಸವನ್ನು ಬಳಸಬೇಕಾಗುತ್ತದೆ. ಅಂತಹ IP ವಿಳಾಸವನ್ನು ಹಲವಾರು ಬಳಕೆದಾರರು ಹಂಚಿಕೊಳ್ಳಬಹುದು. ನೀವು ಅನಾಮಧೇಯ ಬಳಕೆದಾರರಾಗಿದ್ದರೆ ಮತ್ತು ಅಪ್ರಸ್ತುತ ಕಾಮೆಂಟ್‌ಗಳನ್ನು ನಿಮಗೆ ನಿರ್ದೇಶಿಸಲಾಗಿದೆ ಎಂದು ಭಾವಿಸಿದರೆ, ದಯವಿಟ್ಟು ಖಾತೆಯನ್ನು ರಚಿಸಿ ಅಥವಾ ಲಾಗ್ ಇನ್ ಇತರ ಅನಾಮಧೇಯ ಬಳಕೆದಾರರೊಂದಿಗೆ ಭವಿಷ್ಯದ ಗೊಂದಲವನ್ನು ತಪ್ಪಿಸಲು.